ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದಲ್ಲಿ ಪೂರ್ಣಕಾಲಿಕ ಸಂಶೋಧನಾರ್ಥಿಯಾಗಿ ಎಸ್.ವಿ.ಪುರುಷೋತ್ತಮ ಇವರು ಕನ್ನಡ ಭಾರತಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ನೆಲ್ಲಿಕಟ್ಟೆ.ಎಸ್.ಸಿದ್ದೇಶ್ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ, ಸಲ್ಲಿಸಿದ “ಕನ್ನಡ ಸಾಹಿತ್ಯ ಪರಂಪರೆ ಮತ್ತು ಗೌತಮ ಬುದ್ಧ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ನೀಡಿದೆ. ಇವರು ಹಾರೋಹಿತ್ತಲು ಗ್ರಾಮದ ವಾಸಿಗಳಾದ ಶ್ರೀ ಶೇಖರಪ್ಪ ವಾಟಿಗಾರ್ ಹಾಗೂ ಶ್ರೀಮತಿ ಅವ್ವಮ್ಮ ಇವರ ಮಗ.