ಚಿತ್ರದುರ್ಗ: ಡಾ|| ಶ್ರೀ.ಮುಸ್ಸವೀರ್ ಪಾಷಾ ಕೆ.ಎಂ ಮೊಳಕಾಲ್ಮೂರು ರವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದಲ್ಲಿ ೨೦೧೯-೨೦ನೇ ಸಾಲಿನ ಸಿಂಥೆಸಿಸ್, ಕ್ಯಾರೆಕ್ಟರೈಜೇಷನ್ ಅಂಡ್ ಸ್ಟಡಿ ಆಫ್ ಎಲೆಕ್ಟ್ರಾನ್ ಡಿಲೋಕಲೈಜೇಷನ್ ಆಫ್ ಆರ್ಗನೊಮೆಟಾಲಿಕ್ ಕಾಪೌಂಡ್ಸ್ ಡಿರೈವ್ಡ್ ಫ್ರಮ್ ಎಲೆಕ್ಟ್ರಾನ್ ಲಿಂಗಾಂಡ್ಸ್  4nπಗೆ ಡಾಕ್ಟರೇಟ್ ಪದವಿ ಸಿಕ್ಕಿದೆ.

ಪಿ.ಎಚ್,ಡಿ ಪದವಿ ಪಡೆದ ಆತ್ಮೀಯ ಸ್ನೇಹಿತನಿಗೆ ಫಜುಲುರ್ ರೆಹಮಾನ್ ವೈ.ಬಿ, ಅಜಮತ್‌ವುಲ್ಲಾ, ಸೈಯದ್ ಮುಜಮಿಲ್ ಮತ್ತು ಸ್ನೇಹಿತರ ಬಳಗ ಹೃದಯಸ್ಪರ್ಶಿ ಶುಭ ಕೋರಿದ್ದಾರೆ.