ಎಸ್ ಜೆ ಎಂ ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯಾರಾದ <\ಚಾರ್ಯಾರಾದ> ಪ್ರೋ. ಅರ್ ರಂಗಸ್ವಾಮಿಯವರ ಪುತ್ರ ಅರ್ ವಿಜಯ ರಾಘವೇಂದ್ರರವರಿಗೆ ಡಾ.ಕ್ಟರೇಟ್ ಪ್ರಶಸ್ತಿ ದೊರಕಿದೆ

ವಿಜಯರಾಘವೇಂದ್ರರವರು ಹೈದರಾಬಾದ್‌ನ ತೆಲಾಂಗಣದ ರಾಜ್ಯದ ಕೃಷಿ ವಿಶ್ವ ವಿದ್ಯಾನಿಲಯದ ಡಾ. ಕೆ. ವಿಜಯಲಕ್ಷ್ಮಿಯವರ ಮಾರ್ಗದರ್ಶನದಲ್ಲಿ ಭತ್ತದಲ್ಲಿ ಕಂದು ಜಿಗಿಹುಳು ನಿರ್ವಹಣೆ ಹಾಗೂ ಪರಿಸರ ವಿಜ್ಞಾನ ಎಂಬ ವಿಷಯದ ಬಗ್ಗೆ ಪ್ರಂಧ ಮಂಡಿಸಿದ್ದಕ್ಕೆ ತೆಲಾಂಗಣ ಕೃಷಿ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.

ಡಾಕ್ಟರೇಟ್ ಪ್ರಶಸ್ತಿ ಪಡೆದ ವಿಜಯ ರಾಘವೇಂದ್ರಗೆ ನಹರು ನಗರದ ಯುವಕರ ಬಳಗ ಹಾಗೂ ಅಭಿಮಾನಿಗಳು ಹಾಗೂ ಬಂದು ಬಳಗದವರು ಅಭಿನಂದನೆ ಸಲ್ಲಿಸಿದ್ದಾರೆ