ಚಿತ್ರದುರ್ಗ : ನಗರದ ಎಸ್.ಜೆ.ಎಂ. ಔಷಧ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಬೂಬಕರ್ ಸಿದ್ದಿಕ್ ಮಂಡಿಸಿದ ಪಿಹೆಚ್.ಡಿ. ಪದವಿ ಲಭಿಸಿದೆ.

ಅವರು ಬರೆದ ಡ್ರಗ್ ಯುಟಿಲೈಜೇಷನ್ ಎವ್ಯಾಲ್ಯುವೇಷನ್ ಅಂಡ್ ಕಾಸ್ಟ್ ಅನಾಲಿಸಿಸ್ ಆಫ್ ಮ್ಯಾನೇಜ್‌ಮೆಂಟ್ ಆಫ್ ಡಯಾಬಿಟೀಸ್ ಮಿಲಿಟಸ್ ವಿಷಯ ಕುರಿತ ಮಹಾಪ್ರಬಂಧಕ್ಕೆ ರಾಜೀವ್‌ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್‌ಸ್, ಬೆಂಗಳೂರು ಪಿಹೆಚ್.ಡಿ ಪದವಿಯನ್ನು ನೀಡಿದೆ. ಡಾ. ಭಾರತಿ ಡಿ.ಆರ್. ಅವರು ಮಾರ್ಗದರ್ಶನ ನೀಡಿರುತ್ತಾರೆ.