ಜಾತಕದ ಕುಂಡಲಿಯಲ್ಲಿ ರಾಹು-ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಅಂದರೆ ರವಿ ಚಂದ್ರ ಕುಜ ಬುಧ ಗುರು ಶುಕ್ರ ಶನಿ ಗ್ರಹಗಳು ಇದ್ದರೆ ಅದು ಕಾಳಸರ್ಪದೋಷ ಎನಿಸುತ್ತದೆ. ರಾಹು-ಕೇತು ಗ್ರಹಗಳ ಸದಾ ವಕ್ರಗತಿಯಲ್ಲಿ ಹೊಂದಿದೆ .ರಾಹು-ಕೇತು ಗ್ರಹಗಳ ನ್ನು ಬಿಟ್ಟು ಉಳಿದ ಗ್ರಹಗಳು ತಾವಿರುವ ಮನೆಯಿಂದ ಮುಂದೆ ಚಲಿಸಿದರೆ  ರಾಹು ಕೇತು ಗ್ರಹಗಳು ಹಿಂದಕ್ಕೆ ಚಲಿಸುತ್ತವೆ. ಅದರಿಂದ ಕಾಳಸರ್ಪದೋಷ ದಲ್ಲಿ ರಾಹು-ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಬಂಧಿಯಾದಂತೆ ಇರಬೇಕೇ ವಿನಹ:ಉಳಿದ ಗ್ರಹಗಳು ಮಧ್ಯದಲ್ಲಿ ರಾಹು ಕೇತು ಇದ್ದರೆ ಅಲ್ಲ,.

 

ಸರ್ಪ ದೋಷದ ಪ್ರಕಾರಗಳು

 

  1. ಅನಂತ ಕಾಲ ಸರ್ಪ ದೋಷ
  2. ಕುಳಿಕ ಕಾಳಸರ್ಪದೋಷ
  3. ವಾಸುಕಿ ಕಾಲಸರ್ಪ ದೋಷ

4,. ಶಂಕಪಾಲ ಕಾಲಸರ್ಪ ದೋಷ

,5. ಪದ್ಮ ಕಾಲಸರ್ಪ ದೋಷ

  1. ಮಹಾಪದ್ಮ ಕಾಲಸರ್ಪ ದೋಷ
  2. ತಕ್ಷಕ ಕಾಲಸರ್ಪ ದೋಷ
  3. ಕಾರ್ಕೋಟಕ ಕಾಲಸರ್ಪ ದೋಷ
  4. ಶಂಕನಾದ ಕಾಲಸರ್ಪ ದೋಷ
  5. ಪಾತಕ ಕಾಲಸರ್ಪ ದೋಷ
  6. ವಿಷಕ ನಾಗ ಕಾಲ ಸರ್ಪ ದೋಷ
  7. ಶೇಷನಾಗ ಕಾಳಸರ್ಪ ದೋಷ

 

ಶ್ರೀ ಸೋಮಶೇಖರ ಗುರೂಜಿ B.Sc

ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.

Mob.9353488403