ಅನ್ನ ಕೊಡುವ ರೈತನ ಬದುಕು ಹೇಗಿರುತ್ತೆ. ಬೆಳದ ಬೆಲೆ

ಒಂದು ಎಕ್ಕರೆ ಮೆಕ್ಕೆಜೋಳ
ಬೆಳೆ ಬೆಳೆಯಲು ಬೇಕಾಗುವ ಖರ್ಚು

ಹಾಗೂ

ರೈತನ ಲಾಭ ಮತ್ತು ನಷ್ಟ:-

1 ಎಕ್ಕರೆಗೆ ನೇಗಿಲು  – 1200 ರೂ..
1 ಎಕ್ಕರೆಗೆ ರೋಟರಿ – 800 ರೂ..

1 ಎಕ್ಕರೆ ಬಿತ್ತನೆ ಬೀಜ – 1800 ರೂ..

1 ಎಕ್ಕರೆಗೆ ಗೊಬ್ಬರ – 1500 ರೂ..

ಬೇಸಾಯದ ಖರ್ಚು – 1700 ರೂ..

ಜೋಳ ಬಿತ್ತನೆಗೆ ಆಳು – 800 ರೂ..

ಗೊಬ್ಬರ ಹಾಕಲು ಆಳು – 300 ರೂ..

1 ಎಕ್ಕರೆಗೆ ಕಳೆ ತೆಗೆಯಲು – 2000 ರೂ..

1 ಎಕ್ಕರೆಗೆ ಔಷಧಿ – 1200 ರೂ..

ಜೋಳ ಬಿತ್ತನೆಗೆ ಕೂಲಿ – 1000 ರೂ..

ಎಡೆಕುಂಟೆ ಹೊಡೆಯೋಕೆ – 2300 ರೂ..

ಮೇಲು ಗೊಬ್ಬರ – 600 ರೂ..

ಗೊಬ್ಬರ ಹಾಕಲು – 400 ರೂ..

ಜೋಳ ಮುರಿಯೋಕೆ – 1200ರೂ

ಹೊಲದಿಂದ ತರೋಕೆ – 600 ರೂ..

ಮಿಷನ್ ಗೆ ಹಾಕೋಕೆ – 1600 ರೂ..

APMC ಗೆ ಹೋಗೋಕೆ – 1200 ರೂ..

ಒಂದು ಎಕ್ಕರೆಗೆ  ಬಂದ ಖರ್ಚಿನ ಒಟ್ಟು ಮೊತ್ತ= 20000 ರೂ..
ಒಂದು ಎಕ್ಕರೆಯಲ್ಲಿ ಒಟ್ಟು ಬೆಳೆದ ಬೆಳೆ =15  ಕ್ವಿಂಟಾಲ್..
ಒಂದು ಕ್ವಿಂಟಾಲ್ಗೆ  ಮಾರ್ಕೇಟ್ ನಲ್ಲಿ ದೊರೆತ ಬೆಲೆ= 1400ರೂ..
ಒಟ್ಟು ಬೆಳೆ ಬೆಳೆದ ಮೊತ್ತ= 21000ರೂ.
ರೈತನಿಗೆ ಆದ ಲಾಭದ ಮೊತ್ತ= 1000ರೂ.
4 ತಿಂಗಳು ರೈತ ಮಾಡಿದ ಕೂಲಿ:- 00ರೂ.
ಅದು *ಮಳೆ* ಸರಿಯಾಗಿ ಬಂದರೆ
4 ತಿಂಗಳಿಗೆ 1000 (ಒಂದು ಸಾವಿರ) ಸಾವಿರ ಉಳಿಯುತ್ತೆ..

ಅಕಾಸ್ಮಾತ್ ಮಳೆ ಹೋದರೆ 20000
ರೂ ಹೋದ ಹಾಗೆ..

ಹಾಗಾದರೆ ರೈತರ ಸಮಸ್ಯೆ ಅರ್ಥವಾಯಿತ ಸ್ವಾಮಿ