ಚಿತ್ರದುರ್ಗ: ನಾಡಿನಲ್ಲಿ ಪ್ರಸ್ತುತ ರೈತರು ಹೈನುಗಾರಿಕೆಯ ಮೂಲಕ ಕ್ರೀರಕ್ರಾಂತಿ ಮಾಡುತ್ತಿದ್ದ ಸಂತಸ ತಂದಿದ್ದು ಇಂದು ಕ್ಷೀರಕ್ರಾಂತಿ ಜತೆಗೆ ಜಲಕ್ರಾಂತಿಯಾಗಬೇಕು. ಹತ್ತು ಹಸು ಕಟ್ಟಿ ಹಾಲು ಸ್ಟೃಸಬಹುದು ಆದರೆ ನೀರು ಸೃಷ್ಠಸಲು ಆಗದು, ಜಲ ಸಂರಕ್ಷಣೆ ನಮ್ಮ ಹೊಣೆಯಾಗಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

 

ನಗರದ ಮುರುಘಾ ಮಠದಲ್ಲಿರುವ ಶ್ರೀ ಬಸವೇಶ್ವರ ಸಭಾಂಗಣದಲ್ಲಿ ಭಾನುವಾರ ಹೊಸದುರ್ಗ ತಾಲೂಕಿನ ಕಾಚಾವರ ಗ್ರಾಮದ ನೈಸರ್ಗಿಕ ಕೃಕರಾದ ರಾ. ರಂಗನಾಥ ರಾಜು ನೇತೃತ್ವದಲ್ಲಿ ಹ”ಕೊಂಡಿದ್ದ ಜಲಕೃ-ಅಜೋಲ್ಲಾ ಕೃ ಪ್ರಾತ್ಯಕ್ಷತೆ, ರೈತ ಸಂವಾದ ಉದ್ಘಾಟಿಸಿ, ರಂಗನಾಥ ರಾಜು ರಚಿಸಿರುವ ರೈತ ಸಂಜೀ”ನಿ ಕಾಮಧೇನು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಇಂದು ನೀರಿದ್ದರೇ ಎಲ್ಲವೂ ನೀರಿಲ್ಲದಿದ್ದರೇ ಎಲ್ಲವೂ ಶೂನ್ಯ ಎಂಬಂತೆ ಆಗುತ್ತಿದ್ದು ಎಲ್ಲರೂ ಜಲಕ್ರ್ರಾಂತಿಗೆ ಮುನ್ನುಡಿ ಬರೆಯಬೇಕು ನೀರಿನ ಬಗ್ಗೆ ಎಲ್ಲರೂ ಕಾಳಜಿ ವ”ಸುವ ಮೂಲಕ ಇಂದು ಜಲಾಂದೋಲನ ವಾಗಬೇಕು. ಕಾಲದ ಜತೆ ಎಲ್ಲವೂ ನುಗ್ಗಬೇಕಾದ ಅನಿವಾರ್ಯ ಸ್ಥಿತಿ ಬರಲಿದೆ. ಅಡಕೆ ಬೆಳೆದರೆ ಅದು ನೀರು ಹೆಚ್ಚು ಬೇಡುತ್ತದೆ. ಆದರೆ ಅದು ಆಹಾರ ವಾಗದು. ಅಡಕೆ ಮುಂದೆ ವಾಣಿಜ್ಯ ಬೆಳೆಯಾದಾಗ ತಿನ್ನುವ ಬೆಳೆ ಸಿರಿಧಾನ್ಯಗಳನ್ನೇ ಬೆಳೆಯಬೇಕಾಗುತ್ತದೆ ಎಂದರು.
ಇಂದು ಎಲ್ಲರೂ ಜ್ಞಾನವೂ ಹಂಚಿಕೆಯಾಗುತ್ತಿದೆ. ಆದರೆ ಪ್ರಮುಖವಾಗಿ ರೈತರ ಕೃ ಜ್ಞಾನ ಹಂಚಿಕೆಯಾಗಬೇಕು. ರೈತರು ಕೇವಲ ಕಾರ್ಯಕ್ರಮಗಳಿಗೆ ಸೀ”ತವಾದೇ ಇಂತಹ ಸಂದರ್ಭದಲ್ಲಿ ಸಂವಾದ ಮಾಡುತ್ತಿರುವುದು ಅರ್ಥಪೂರ್ಣ. ರಂಗನಾಥ ರಾಜು ಅವರ ಜಲಕೃ-ಅಜೋಲ್ಲಾ ಕೃಯನ್ನು ಬಳಸಿ ಹೆಚ್ಚು ಸದೃಢರಾಗಿ ಎಂದರು.
ಅಧ್ಯಕ್ಷತೆಯನ್ನು ವ”ಸಿದ್ದ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದ”ರಪ್ಪ
ಮಾತನಾಡಿ, ನಮ್ಮ ಆಹಾರ ಸಂಸ್ಕೃತಿ ಹಾಗೂ ಬೆಳೆ ಸಂಸ್ಸೃತಿಗಳು ಇಂದು ಹಾಳಾಗುತ್ತಿವೆ. ರೈತರು ಸಂಘಟಿತರಾಗಿ ಹೊಸ ಹೊಸ “ಧಾನಗಳನ್ನು ಕಲಿತು ಮುನ್ನಡೆಯಬೇಕಾಗಿದೆ. ಏಕೆಂದರೆ ಇಂದು ಪ್ರಕೃತಿ “ರೋಧವಾಗಿ “ಜ್ಞಾನ ಕೆಲಸ ಮಾಡುತ್ತಿದ್ದು “ಜ್ಞಾನವನ್ನು ನಾವು “ರೋಧ ಮಾಡಬೇಕಾದ ಸ್ಥಿತಿ ಬರುತ್ತದೆ. ವೋಟ್ ಬ್ಯಾಂಕ್‌ನಿಂದಾಗಿ ರೈತರುಹಾಳಾಗುತ್ತಿದ್ದು ಅನೇಕು ಸೋಮಾರಿಗಳಾಗಿದ್ದಾರೆ.

ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸನ್ನ ಕುಮಾರ್, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಜನರಿಗಿಂತ ಜಾನುವಾರುಗಳೇ ಹೆಚ್ಚಿದ್ದವು. “”ಧ ತಳಿಯ ಹಸುಗಳು ಇದ್ದವೂ ಆದರೆ ಈಗ ಎಲ್ಲಾ ಮಾಯವಾಗಿವೆ. ಹಾಲು ಕೊಡುವ ಎರಡು ಅಥವಾ ಎವ್ಮ್ಮೆಗಳಿದ್ದರೇ ಮನೆಯಲ್ಲಿ ಗೆಜೆಟೆಡ್ ಅಧಿಕಾರಿಗಳು ಇದ್ದಂತ ಕಾಲವೂ ಇತ್ತು. ಅಷ್ಟು ಆದಾಯ ಇತ್ತು ಆದಾರೆ ಇಂದು ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿ ಎಂದರು.
ಲೇಖಕರಾದ ರಾ. ರಂಗನಾಥ ರಾಜು ರವರು ನೈಸರ್ಗಿಕ ಕೃ, ದೇಶೀಯ ಗೋತಳಿಗಳ ಸಂರಕ್ಷಣೆ, ಜಾನುವಾರುಗಳ ಸಾಕಾಣಿಕೆಗೆ ಜಲಕೃ ಹಾಗೂ ಅಜೋಲ್ಲಾ ಕೃ ಮಾಡುವ ಕುರಿತು ಹಾಗೂ ರೈತ ಸಂಜೀ”ನಿ ಕಾಮಧೇನು ಕೃತಿಯಲ್ಲಿನ “ಷಯದ ಕುರಿತು ಹಾಗೂ ರೈತರು ಸದರಿ ಜಾನುವಾರು ಮೇವುಗಳಲ್ಲದೆ “”ಧ ರೀತಿಯ ಮರ ಮೇವುಗಳನ್ನು ಹೇಗೆ ಬೆಳಸಬೇಕಂಬ ಕುರಿತು ಮಾ”ತಿ ನೀಡಿದರು
ಪರಿಸರ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಮಾಲತೇಶ್ ಅರಸ್ ಮಾತನಾಡಿ ಪರಿಸರ ನಮ್ಮ ಜೀವನಾಡಿ, ಹಸಿರು ನಮ್ಮ ಬದುಕು, ರೈತರೇ ನಮ್ಮ ಜೀವಾಳ, ಆದರೆ ಇಂದು ರೈತರು ಆತ್ಮಹತ್ಯೆ ಹಾದಿ “ಡಿದಿರುವುದು ಸರಿಯಲ್ಲ. ಬರವನ್ನು ಬೈಯುವ ಬದಲು ನಾವು ಕಡಿಮೆ ನೀರಿನಲ್ಲಿ ಅಂದರೆ ಹನಿನೀರಾವರಿ ಮೂಲಕ ಜಲಕೃ ತೊಡಗಿಸಿಕೊಂಡು ನೀರನ್ನು ಉಳಿಸಿ ಹೆಚ್ಚು ಬೆಳೆ ಬೆಳೆಯುವ ಮಾರ್ಗ ಕಂಡುಕೊಳ್ಳಬೇಕು ಎಂದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ “ರಣ್ಣ, ಮೋಹನ್ ಕುಮಾರ್ ರಾಜು, ಕಾರ್ಯಾಧ್ಯಕ್ಷ ಎಸ್. ಬಯಲಪ್ಪ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ತಾಲೂಕು ಅಧ್ಯಕ್ಷ ರಾಜು, ಟಿ. ನೂಲೇನೂರು ಶಂಕ್ರಪ್ಪ. ಲಕ್ಷ್ಮೀಕಾಂತ, ತಾಲೂಕು ಅಧ್ಯಕ್ಷ ಯರ್ರೀಸ್ವಾ” ಇತರರಿದ್ದರು.
ಇದೇ ವೇಳೆ ಜಲಕೃ-ಅಜೋಲ್ಲಾ ಕೃ ಪ್ರಾತ್ಯಕ್ಷತೆಯನ್ನು ರೈತರಿಗೆ “ವರಿಸಲಾತು.ಹಾಗು ಕೃಸಮಸ್ಯೆ ಹಾಗೂ ಸವಾಲುಗಳ ಕುರಿತು ಕೃಕರ ಸಂವಾದ ನಡೆತು.